ಹಸಿವು
ಒರೆಸೊ ಕೈಗಳೆ ಕಾಣದಾಗಿದೆ
ಹಸಿದವರ ಕಣ್ಣೀರ ಹನಿಯ...
ಮರೆಸೊ ಮಾತುಗಳೆ ಸಾಗಿದೆ
ಕಸಿದು ಅವರೊಡಲ ದನಿಯ...
ಹಣವು ಮನಸುಗಳ ಕೊಂದಿದೆ
ಕರುಣೆ ಮರೆಯಿತೆ ಜಗವು...
ಋಣದ ಮಾತದೆಲ್ಲಿ ಕಳೆದಿದೆ
ಹರನೆ ಮುಗಿಯುದೆಂದು ಈ ಹಸಿವು....
...ಕುಶಿ...
- sharin rao
03 Apr 2018, 08:55 am
Download App from Playstore: