ಬರೀ ಮಾತು

ಬಲ್ಲ ಮೂಲಗಳು ಹೇಳುತಿವೆ
ಬಂದದ್ದು ನಿನಗೆ ಎದ್ದು ನಿಲ್ಲು,
ಒದ್ದು ಓಡು ಬಂದ ಬಾದೆಯ ತುಳಿದು
ಬದಲಾಗುವುದು ಬದುಕು.

ಬರೀ ಮಾತು ಸಾಕೆ ಬದಲಾವಣೆಯ ಬೆಳಕಿಗೆ
ಬಿಸಿಲಲ್ಲಿ ಚಳಿ ಹಿಡಿದು,ತಂಪಲ್ಲೂ ಬೆವರಿಳಿದು
ತಿಳಿಯದೆಯೇ ವಶವಾಗು ಶ್ರೇಷ್ಠತೆಯ ಸಾಧನೆಗೆ.

- ChetanJain

06 Apr 2018, 09:33 pm
Download App from Playstore: