ಪರೀಮಳ

ಹಿಂದಿನ ಜನ್ಮದಲ್ಲಿದ ನಿನ್ನ ಪರೀಮಳ
ಹಾಯಾಗಿ ಇಗ ಕೂಡ ನನಗೆ ಬರುತ್ತದೆ
ಸಾಕು! ಮತ್ತೆ ಏನು ಬೇಕು ಈ ಜೀವಕ್ಕೆ
ಅದರಲ್ಲಿ ಸುಖ ಸಮಾಧಾನ ಪಡೆಯುತ್ತದೆ

- Bandopant Kulkarni Solapur

08 Apr 2018, 09:03 am
Download App from Playstore: