ಬೇಕು ಬೇಡ
ಬದುಕಲಿ ನಿತ್ಯ ನಡೆವುದು ಸದನ
ಬೇಕು ಬೇಡಗಳಿಗಾಗಿ ಮನಸೊಳಗೆ ಕದನ
ಬೇಕದ್ದು ಸಿಕ್ಕಾಗ ಅರಳುವುದು ವದನ
ಸಿಗದಿದ್ದರೆ ಪಡೆಯಲು ನಿರಾಸೆಯೊಡನೆ ಶುರು ಸಂಧಾನ
- ಶ್ರೀಕಾವ್ಯ
14 Apr 2018, 08:48 am
Download
App from Playstore: