ಪರಿಸರ

"ಬೋಳಾದರೆ ಕಾಡು
ಹಾಳಾಗುವುದು ನಾಡು"

"ಬೆಳೆಸೋಣ ಪ್ರಕೃತಿ
ಉಳಿಸೋಣ ಸಂತತಿ"

"ನಿಸರ್ಗ ನಾಶ ಬಿಡು
ನಿತ್ಯ ಸಂತಸ ಪಡು"

"ಸಸಿ ಬೆಳೆಸಿ
ಬಿಸಿ ಇಳಿಸಿ
ಖುಷಿ ಹೆಚ್ಚಿಸಿ"

"ಬೆಳೆಸಿ ಗಿಡಮರ
ಗಳಸಿ ಸಡಗರ"

"ಹಾಕಿರಿ ಗಿಡಮರಗಳಿಗೆ ನೀರು
ಪಡೆಯಿರಿ ಉಪಯೋಗ ನೂರಾರು"

"ಮಾಲಿನ್ಯ ತಡೆ
ಆರೋಗ್ಯ ಪಡೆ"

"ಸ್ವಚ್ಛ ಗೊಳಿಸಿ ಈಗಲೇ
ದೂರ ಮಾಡಿ ಖಾಯಿಲೆ"

"ಬೆಳೆಸಿದರೆ ಮರ
ನೀಗುವುದು ಬರ"

"ಪ್ರಕೃತಿಯನ್ನು ಪ್ರೀತಿಸಿ
ದುರ್ಗತಿಯನ್ನು ತಪ್ಪಿಸಿ"

- ಸುರೇಶ್ ಟಿ ವಿ

20 Apr 2018, 02:58 pm
Download App from Playstore: