ಕಾಯುತ್ತಿರುವೆ.....

ಕಾಯುತ್ತಿರುವೆ ನಾ ಒಂದಲ್ಲಾ ಒಂದು ದಿನ ನೀ ನನ್ನ ಬಳಿ ಬರುವೆ ಎಂದು....
ನನ್ನ ಉಸಿರು ನಿಲ್ಲುವವರೆಗು
ನಾ ನಿನಗಾಗಿ ಕಾಯುತ್ತಿರುವೆ......
ಮತ್ತೆ ನನ್ನ ಬಳಿ ಬರುವೆಯಾ ಪೆದ್ದು???

ನಿನ್ನ ಬಿಟ್ಟು ಇರಲು ಸಾಧ್ಯವಿಲ್ಲ ಗೆಳೆಯ
ನಿನ್ನ ಮಾತು ಕೇಳದೆ
ನಿನ್ನ ಧ್ವನಿ ಕೇಳದೆ
ನಾ ಹೇಗೆ ಇರಲಿ ???

ನಾ ಸಾಯುವವರೆಗೂ ನಿನಗಾಗಿಯೇ ಕಾಯುತ್ತೆನೆ
ನೀ ಮತ್ತೆ ನನ್ನ ಬಳಿ ಬರಲ್ಲ ಅಂತ ಗೊತ್ತಿದ್ದರು
ನಾ ಕಾಯುತ್ತಿರುವೆ....
ಮುದ್ದು ಪೆದ್ದು

- Shilpa

28 Apr 2018, 10:25 pm
Download App from Playstore: