...????
ನಾ ಬಯಸದೆ ಇದ್ದಾಗ ನನ್ನ ಜೊತೆ ನೀನಿದ್ದೆ,,
ಇಂದು ನಾ ಬಯಸುವಾಗ ನನ್ನೊಂದಿಗೆ ನಿನ್ನ ನೆನಪುಗಳು ಮಾತ್ರ.....
ನೀನೇ ನನ್ನ ಕೋಪ,ನೀನೇ ನನ್ನ ನಗು ,ನೀನೇ ನನ್ನ ಜೀವಾ ಉಸಿರು.....
ನೀನೇ ತಂದ ಪ್ರೀತಿ ಕಣೋ ..
ಇಂದು ನೀನೇ ಮರೆತರೆ ಹೇಗೋ ನೆನೆಯೊ ಒಂದು ಬಾರಿ ನಮ್ಮ ಪ್ರೀತಿಯಾ ಕ್ಷಣಗಳಾ....
ಪ್ರೀತಿಯ ಬೇಡ ಬೇಡ ಅಂತ ಅಂತಿದ್ದ ಹೃದಯಕ್ಕೆ ,ಪ್ರೀತಿ ತಂದವ ನೀ ,
ಪ್ರೀತಿಯಾ ಅಸರೆಯಾ ನಿಟ್ಟವಾ ನೀ ,
ಇಂದು ನೀನೇ ಈ ಪ್ರೀತಿಯ ತೊರೆಯುವುದು ನ್ಯಾಯವೇ ಗೆಳೆಯ ......
- Acchu love
29 Apr 2018, 05:02 pm
Download App from Playstore: