....

ಅವಳಿಗೆ
ನನ್ನ ಕವಿತೆಗಳೆಲ್ಲ,
ಹಾವಳಿಯಂತೆ..!!!
ಅವಳೇ
ಈ ಕವಿತೆಗಳೆಂದು ತಿಳಿದಿಲ್ಲ..
ಪೆದ್ದು,
ಕನ್ನಡಿಯಲ್ಲಿ
ತನ್ನದೇ ಪ್ರತಿಬಿಂಬದ ಮೇಲೆ
ದೂರುತ್ತಿದ್ದಾಳೆ..

- ಅನಾಮಿಕ..........

04 May 2018, 08:59 pm
Download App from Playstore: