ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
ನನ್ನೊಲವಿನ ಗೆಳೆಯನೇ
ನೀನೆಂದೂ ನನ್ನೆದೆಯ ಗುಡಿಯ ಒಡೆಯನಾಗುವೆ....
ನಿನ್ನೆದೆಯ ಹೃದಯದ ಶಬ್ದಗಳು ಸಪ್ತಸ್ವರಗಳಾಗಿ ಕೇಳ ಬರುತಲಿದೆ.....
. ನನ್ನ ಮುದ್ದು ಗೆಳೆಯನೇ ನಿನೊಂದಿಗೆ ನಾ ಜೀವನದ್ದುದ್ದಕ್ಕೂ ಜೊತೆಯಾಗಿರುವಾಸೆ.....
ನನ್ನೊಲವಿನ ನನ್ನ ಮುದ್ದು ಹೃದಯವೇ ಇಂದು ನಿನಗೆ ಹುಟ್ಟು ಹಬ್ಬದ ಶುಭಾಶಯಗಳ ಕೋರುತಲಿರುವೆ ತುಂಬು ಹೃದಯದಿ ನೂರಾರು ಕಾಲ,ಏಳೇಳು ಜನುಮಕ್ಕೂ ಸುಖವಾಗಿ ನೀನೇ ನನ್ನ ಗೆಳೆಯನಾಗಿ ಬಾ ಸದಾ ಎಂದು ಕೋರಿಕೊಳ್ಳುತಲಿರುವೆ ಆ ದೇವರನ್ನು ........
ಇಂದು ನಿನ್ನ ಜನುಮ ದಿನದ ಹಾರ್ದಿಕ ಶುಭಾಶಯಗಳು ನನ್ನ ಮುದ್ದು ಹೃದಯವೇ...
- Acchu love
05 May 2018, 12:07 am
Download App from Playstore: