ಕನಸುಗಾರ

ನೀ ಇಲ್ಲದೆ
ಈ ಮನ ಮೌನವಾದ ಕ್ಷಣ
ನನಗೆ ಅರಿವೇ ಅರಿವೇ ಇಲ್ಲದ ಹಾಗೆ
ನನ್ನ ಕಣ್ಣ್ ಗಳಿಂದ
ಜಾರಿದ ಕಂಬನಿಯ ಹನಿಗಳಲ್ಲೊ
ನಿನ್ನ ಪ್ರತಿಬಿಂಬ ಹುಡುಕುವ
ಪೆದ್ದು ಮನಸ್ಸು ಈ ಗೆಳೆಯನದ್ದು

ರಾಜು ಹಾಸನ

- ರಾಜು ಹಾಸನ

05 May 2018, 03:39 pm
Download App from Playstore: