ಸಪ್ತಪದಿ

ಸಾವಿರಾರು
ಕನಸು ಕಟ್ಟಿ ನಿಂತ್ತಿರುವೇ ನಾ,
ಈ ಜೀವನದ ಪಯಣದಲ್ಲಿ.

ನಿನ್ನ ಹಣೆಗೆ
ಮುತ್ತೈದೆ ತಿಲಕ ಇಟ್ಟು
ನಿನ್ನ ಕೈ ಹಿಡಿದು ನೆಡೆಯುವೇ
ಏಳೇಳು ಜನ್ಮಕ್ಕುಸಪ್ತಪದಿಯ ಮೆಟ್ಟಿಲು.

ರಾಜು ಹಾಸನ

- ರಾಜು ಹಾಸನ

05 May 2018, 03:46 pm
Download App from Playstore: