ಜೀವನ ಕವನ
ಆಡು ನುಡಿಯ
ನಾಡು ನುಡಿಯ
ಪದ ಪುಂಜಗಳ
ಬರೆಯುತ್ತಾ ಹೋದಂತೆ
ಕವನಗಳ ಸರಮಾಲೆ
ಸೋಲು ಗೆಲುವಿನ ಮೆಟ್ಟಿಲು
ದಾಟಿ ನೆಡೆದಂತೆ
ಜೀವನದ ಹ್ಯೊಯಲೆ
ರಾಜು ಹಾಸನ
- ರಾಜು ಹಾಸನ
05 May 2018, 03:57 pm
Download
App from Playstore: