ದೈವದಾ ಸಂಚು
ಬಲ್ಲವರಾರು ದೈವದಾ ಸಂಚು,
ದೇವನಾಕುವ ಎಲ್ಲದಕೂ ಹೊಂಚು,
ಹಿಂದೆ ಯಾಕಾಯಿತೆಂದು ನೀ ತಿಳಿಯೆ,
ಮುಂದೆ ಏನಾಗುವುದೆಂದು ನೀ ಅರಿಯೆ,
ತಿಳಿಯದಾ, ಅರಿಯದಾ ನಿನಗೇಕೆ ಈ ಪರಿಯ ಗೊಡವೆ,
ಒಳ್ಳೆಯತನದಲಿ ನಡೆಸು ನೀ ನಿನ್ನ ಬಾಳುವೆ,
ಆಗ ನೀ ಜೀವನದಾ ಉನ್ನತ ಶಿಖರವನ್ನೇರುವೆ...
_____ ತಿಪ್ಪೇಸ್ವಾಮಿ _____
- tippu
06 May 2018, 04:04 pm
Download App from Playstore: