ನಿನ್ನ ಮೌನಕೆ.....

ಮೌನವನು ತಾಳದಿರು ಮನವೆ
ನಿನ್ನ ಮೌನಕೆ ನಾನಾಗಿಬಿಡುವೆ ಮೂಗ..
ನೀನಾಡುವ ಸವಿಮಾತುಗಳಿಗೆ ನಾ ಹಂಬಲಿಸುವೆ ಸದಾ...
ಕೇಳದಿರು ಏನಿದೇ ಅದರಲೀ?
ಜೇನೀದೆ ಅದರಲಿ....
ನಿಜ ಹೇಳುವುದೇ ಆದರೇ
ನನ್ನ ಜೀವವೂ ಇದೆ ಅದರಲಿ!

- ಅಜೀತ್

11 May 2018, 02:07 pm
Download App from Playstore: