ಪ್ರಶಸ್ತಿ

ಮೂರು ತಿಂಗಳು ಕಳೆದರೆ ಸಾಕು
ತುಂಬಲು ನನಗರವತ್ತಾರು,
ಪ್ರಶಸ್ತಿಗಿನ್ನೂ ಎರಡು ದಶಕಗಳು
ಕಾಯುವುದೆಂದರೆ ಬೇಜಾರು.


ವಿಠ್ಠಲ್ ವಿ ಪಿ ಸಿ

- Vittal Bajari

21 May 2018, 02:35 pm
Download App from Playstore: