ಎದೆಯೇಕೋ ಭಾರವೆನಿಸಿದೆ

ಎದೆಯೇಕೋ ಭಾರವೆನಿಸಿದೆ ಮನ ತಣಿಸುವ ನಿನ್ನ ಮಾತಿಲ್ಲದೆ..... ಗಿಜಿಗುಡುವ ಸಂತೇಲೂ ಕೂಡಾ ನೀರವಮೌನ ಭಾಸವಾದಂತಿದೆ
ತುಸು ನನ್ನೀ ಹೃದಯದ ಬಡಿತ
ಏರುಪೇರಾದಂತಿದೆ.....
ಚೂರಾದರೂ ಕರುಣೆ ಇರಲಿ
ಭರವಸೆಗಳು ಚೂರಾಗುವ ಮುನ್ನ!

- shruthi AS

22 May 2018, 09:05 am
Download App from Playstore: