ಮರುನೆನಪುಗಳು

ಕವಿದ ಕಾರ್ಮೋಡಗಳು
ನೆನಪಿಸುತಿಹವು
ಕೈಕೈ ಹಿಡಿದು ನಡೆದ ಆ,ಮುಂಗಾರಿನ ದಿನಗಳ
ಚಿಮುಚಿಮು ಜಿಟುಗುಟ್ಟುವ ಆ ಮಳೆ ಹನಿಯಲಿ
ನೆನಪಿದೆ ಬಾಲ್ಯದ
ಚೆಲ್ಲಾಟವಾಡಿದ ಕ್ಷಣಗಳು
ಮತ್ತೆ ಬರಬಾರದೆ ಓ ಬಾಲ್ಯವೇ
ನಿನ್ನೊಂದಿಗೆ ಕವಿಯಾಗುವ ಬದಲು
ಮಗುವಾಗಿರಲೇ ನಾ ಜೊತೆಯಲಿ

- ಎಸ್.ಬಿ

23 May 2018, 10:52 am
Download App from Playstore: