ಯಾರ ಗರ್ವ ಯಾರಿಗಾಗಿ
ನಾವು ನಮ್ಮವರು
ಎಂದು ಗರ್ವದಿಂದ
ಹೇಳುವ ಮುನ್ನ
ನಮ್ಮವರು ಯಾರು ಎಂದು ತಿಳಿಯೇ ಓ ಮನಸ್ಸೇ
ನೀ ದುಡಿಯುವಾಗ ಎಲ್ಲರು ನಿನ್ನ ಹಿಂದೆ ಮುಂದಿರುವರು
ನೀ ಕೈ ಕಟ್ಟಿ ಕುಳಿತರೆ
ಯಾರು ಇರುವುದಿಲ್ಲ
ನಿನ್ನ ಹಿಂದೆ ಮುಂದೆ
ಆಗ ತಿಳಿಯುವುದು
ನಿನ್ನವರು ಯಾರು ಎಂದು
ರಾಜು ಹಾಸನ
- ರಾಜು ಹಾಸನ
23 May 2018, 11:34 am
Download App from Playstore: