ಕಾಲ್ಗೆಜ್ಜೆ ಉಡುಗೊರೆ....

ಅಂದು ನಾ ಕಟ್ಟಿದ ಕಾಲ್ಗೆಜ್ಜೆ ಇಂದು ಅದು ಕಾಡುತ್ತಿದೆ ನನ್ನನ್ನು...!!! ಇಂದು ಅದು ಕಾಡುತ್ತಿದೆ ನನ್ನನ್ನು ಓ ಗೆಳತಿ ಪ್ರೀತಿಯ ನೆನಪಲ್ಲಿ ನಾ ನಿನಗೆ ಕೊಟ್ಟ ಕೊನೆಯ ಕಾಣಿಕೆ...!!! ಎಂದು ಮರೆಯದಿರು ಈ ನನ್ನ ಕಾಣಿಕೆನಾ ಇದೇ ನನ್ನ ಬೇಡಿಕೆ... ಮುಗ್ಧ ಮನಸ್ಸು

- Prasad Suresh

24 May 2018, 10:57 am
Download App from Playstore: