ನೀ ದೂರ ಸರಿದಂತಿದೆ

ನಿನ್ನೀಂದ ಬಯಸಿದ್ದೂ ನಾ ಏನು ಇಲ್ಲ
ಹೊರತು ಪಡಿಸಿ ನಿನ್ನಾ ಸ್ನೇಹ....
ಭಯಪಡದಿರೂ ನಾ ಕೇಳೆ ನಿನ್ನಾ ಆಸ್ತಿ-ಅಂತಸ್ತು.....
ನಾ ಹತ್ತಿರ ಬಂದಷ್ಟೂ ನೀ ದೂರ ಸರಿದಂತಿದೆ
ಏಕೋ ಏನೋ ನನ್ನೀಂದ ನಿನಗೆ ಕಿರಿ ಕಿರಿ ಆದಂತಿದೆ....
ಸರಿದು ಹೋಗುವೆ ನಿನ್ನೀಂದ ನಾ ದೂರ ಸರಿದು....
ಸದಾ ಸುರಿಯಲಿ.....ನನಗಲ್ಲದಿದ್ದರೂ
ನಿನಗಿಡಿಸಿದವರಿಗೆ ಸ್ನೇಹದ ಹೊನಲು!

- shruthi AS

27 May 2018, 03:08 pm
Download App from Playstore: