ಜಾತಿ ಮಾಯೇ ಅತಿಯಾಯ್ತೇ
ಕಮ್ಮಾರ ಬೆಳೆದ ಕಾಳು ಅದೇ,
ಕುರುಬ ಬೆಳೆದರೂ ಬೆಳೆವುದೂ ಅದೇ ಕಾಳು,
ಬೆಳೆದ ಕಾಳಿಗೇನು ಗೋತ್ತು ಬೆಳದವ ಯಾರೆಂದು?
ಅದಕ್ಕೆ ಗೊತ್ತಿರುವುದು ಬೇಯುವುದು,
ಬೆಂದು, ಹಸಿವ ನೀಗಿಸುವುದು,
ಇದನ್ನು ಅರಿಯೇ ಮತವೇ ಮನುಜ ಮತ,
ಈ ಚಿಂತನೆಯೇ ಜಗಕ್ಕೆ ಹಿತ.
..........
- Harshavardhana
04 Jun 2018, 09:14 pm
Download App from Playstore: