ಸ್ವಂತ ವಸಂತ

ನಿನಗಾಗಿ ಮಿಡಿಯುತ್ತಿರುವ
ಈ ನನ್ನ ಹೃದಯಕ್ಕೆ ನೀನೇ ಸ್ವಂತ...
ನೀ ಸಿಕ್ಕ ಮೇಲೆ ಚಿಗುರಿದ
ಈ ನನ್ನ ಹರೆಯಕ್ಕೆ ನೀನೇ ವಸಂತ...

- ಪಿ.ಜಿ.ಜ್ಯೋತಿ

10 Aug 2018, 03:40 pm
Download App from Playstore: