ಮನಸಾರೆ...

ಮಳೆ ಹನಿಗಳ ಮೇಲೆ
ನಿಂತು ನೀ ಇಳಿದು ಬಾ ಬಾಲೆ.‌..
ಬೆಳದಿಂಗಳ ಮಾಲೆ
ನಾ ಹಿಡಿದು ಕಾದಿರುವೆ ನಲ್ಲೆ...
ಸಾಗರದ ಅಲೆಗಳ ಮೇಲೆ
ನರ್ತಿಸುವ ಸುಂದರ ಊರೇ...
ನಡುವಲ್ಲಿ ಪರ್ವತದ ಸಾಲೇ
ನಾ ಕಾದಿರುವೆ ಗೆಳತಿ ಮನಸಾರೆ...

- ಪಿ.ಜಿ.ಜ್ಯೋತಿ

10 Aug 2018, 03:51 pm
Download App from Playstore: