ಕನಸ್ಸು
ಕೋಟಿ ಕೋಟಿ ಕನಸ್ಸು
ಕಟ್ಟಿಕೊಂಡ ಮನಸ್ಸು
ಈ ನನ್ನ ವಯಸ್ಸು
ಮಿಸೆ ಇಲ್ಲದ ವಯಸ್ಸು
ಮಿತಿ ಮಿರಿದ ಕನಸ್ಸು
ಮಾಸಿಹೋಗದ ನೆನಪು
ಹುಚ್ಚು ಪ್ರೀತಿಯ ಮಚ್ಚಿಕೊಂಡ
ಮನಸ್ಸು..
ಹುಚ್ಚನಾಗುವ ವಯಸ್ಸು
ತಿಳಿಯದೆ ಆದ ಸ್ನೇಹ
ಮರೆಯಲಾಗದ ಪ್ರೀತಿ
ಅಳಿಸಿ ಹೋಗದ ಶಿಲೆಯಂತೆ
ಈ ನನ್ನ ಎದೆಯ ನೆನಪು
ಪ್ರೀತಿಗೆ ಬಿದ್ದ ಮನಸ್ಸು
ಕನಸೆಂಬ ಕನ್ನಡಿ
ಹೊಡೆದು ಹೋದ ವಯಸ್ಸು
ಇದು ಸವಿಜೇನ ನೆನಪು.
ಮಂಜನಾಥ್ ಬಡಮಾರನಹಳ್ಳಿ
- Manjunatha BT
10 Aug 2018, 08:13 pm
Download App from Playstore: