ನೀನು ನನ್ನ ಬಿಟ್ಟು ಹೋಗತ್ತಾ ಇರು
ನೀನು ನನ್ನ ಬಿಟ್ಟು ಹೋಗತ್ತಾ ಇರು
ನಿನ್ನ ನೆರಳಿನ ಹಾಗೇ ಹಿಂಬಾಲಿಸಿಕೊಂಡು
ಬರುತ್ತಾ ಇರುತ್ತೇನೆ.....
ಏಕೆಂದರೆ ನೀನು ನೆರಳು ಬಿಟ್ಟು ಇರಲ್ಲ ಎಂದು..
ನೀನು ನನ್ನ ದ್ವೇಷಸುತ್ತಾ ಇರು
ನಾನು ನಿನ್ನ ಪ್ರೀತಿಸುತ್ತಾ ಇರುತ್ತಾನೆ...
ಏಕೆಂದರೆ ಪ್ರೀತಿಗೆ ಸಾವಿಲ್ಲ ಎಂದು...
- Prakash Angadi
12 Aug 2018, 11:42 am
Download App from Playstore: