ನಿನ್ನ ಮುಗುಳ್ನಗೆ...

ಕನಸಾಗಿ ಬಂದವಳು ನನಸಾಗುವ ಮುಂಚೆನೇ ಮಾಯವಾದಳು
ಪದೇ ಪದೇ ಕಾಡುವ ಅವಳ ಕಣ್ಣುಗಳು
ನನ್ನ ಹೃದಯ ದೋಚಿತ್ತು
ನಾನು ಮಾಡುವ ಕೆಲಸದಲ್ಲಿ ಅವಳದೇ ಕಾಡುವ ಮುಗುಳ್ನಗೆ....

- Murali.T

31 Aug 2018, 12:45 am
Download App from Playstore: