ನಿನ್ನ ಕಣ್ಣಲ್ಲೇ ಇರುವೆ... ಕಣ್ಣೀರಾಗಿ...

ಇಂದು ನೀ ನನ್ನ ಅಗಲಿ ಹೋದರೂ
ನಿನ್ನ ನೆನಪುಗಳಿಂದ ಮಾಸಿ ಹೋದರೂ
ಎಂದಾದರೂ ನಾ ನಿನ್ನ ನೆನಪುಗಳಲ್ಲಿ ಮೂಡಿದರೆ
ಹುಡುಕದಿರು ನೀ ನನ್ನ ಮತ್ತೆಲ್ಲಿಯೂ ನಾ ನಿನ್ನ ಕಣ್ಣಲ್ಲೇ ಇರುವೆ
ಒಂದು ಹನಿ ಕಣ್ಣೀರಾಗಿ...

- Murali.T

01 Sep 2018, 05:10 pm
Download App from Playstore: