ನನ್ನ ಪ್ರೀತಿ ಬೆಳೆಯುತ್ತಿದೆ...
ಪ್ರಿಯೆ!..
ನಿನ್ನ ನಗುವಿನ ಕ್ಷಣಗಳನ್ನು ನನ್ನ ಹೃದಯದಲ್ಲಿ ಶೇಕರಿಸಿದ್ದೆ ,
ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ...
ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತ್ತಿದೆ....
- Murali.T
01 Sep 2018, 05:11 pm
Download App from Playstore: