ಕನಸಿನ ಹುಡುಗಿ....
ಬಹಳ ಸುಂದರ ನಂದು ನಿಂದು ಜೋಡಿಯ ಸಂಗಮ,
ಅದನ್ನ ನೋಡಿ ನಾಚುವರು ಆ ಚುಕ್ಕಿ ಚಂದ್ರಮ,
ನೀ ಹೂಂ ಅಂದರೆ ಸಾಕು ನಮ್ಮ ಊರ ತುಂಬೆಲ್ಲ ಸಂಭ್ರಮ,
ಇವಳನ್ನ ನನಗಾಗಿಯೇ ಮೀಸಲಿಡು ಓ ಚಂದಮಾಮ,,,,
✍
- shridhartalawar
19 Sep 2018, 01:16 pm
Download
App from Playstore: