ಮೌನ ಮಾತಾಯಿತು............
ಒಲವರಳಿತು
ಮನದಾಸೆಯ ಕಂಡು.......
ತನು ಕುಣಿಯಿತು
ಮಿಡಿವ ಮಿಡಿತವ ಕಂಡು.........
ಕನಸು ಚಿಗುರೊಡೆಯಿತು
ಹೊಸ ಬಾವವ ಕಂಡು.........
ಮೌನ ಮಾತಾಡಿತು
ಮುಗ್ದ ಬಾಷೆಯ ಕಂಡು.......
ಚೆಲುವು ನಾಚಿತು
ಅಂತರಾಳವ ಕಂಡು.........
ನಗುವು ಸೋತು
ಸೆರೆಯಾಯಿತು ಮನವ ಕಂಡು.......
ಮನವೆ ಬೆಚ್ಚಿ ಬೇರಗಾಯಿತು
ಪ್ರೀತಿಯ ಸೋಬಗ ಕಂಡು..........
ಒಲವರಳಿತು ಇನಿಯನಾಸೆಯ ಕಂಡು.........
ನನ್ನೊಳಗಿನ ಮೌನವ ಮುರಿದು ಬಾಷೆಯೋಂದು ಶುರುವಾಯಿತು...............
- Asha Rani
24 Sep 2018, 10:29 am
Download App from Playstore: