ಹಾಗೇ ಸುಮ್ಮನೆ
ಬಣ್ಣಿಸುವವರ ಮಾತಿ ಬಲಿಯಾಗಬೇಡ
ಸನ್ನೆಯಾಡಿಸಿಸುವವರ ಸಂಬಂಧ ಬೆಳೆಸಬೇಡ
ನಕ್ಕು ಮರೆಯಾಗುವವರ ನಂಬಬೇಡ
ಬಾಳೇ ಬರೀ ಗೊಲು ಎಂಬವರಿಗೆ ಮರುಗಬೇಡ
ಎಲ್ಲವನ್ನೂ ಅನುಭಮಿಸುತ್ತ ಮೌನವಾಗಿ ಬಿಡು ನೀನು....
- ಎಸ್.ಬಿ
29 Sep 2018, 09:50 am
Download
App from Playstore: