ನೆನಪುಗಳು
ಸುತ್ತಲೂ ಆವರಿಸಿದೆ
ಮಂಜಿನ ಹಿಬ್ಬನಿ
ನನ್ನ ಮನದಲ್ಲಿ ಅಡಗಿದೆ
ಕಳೆದುಹೋದ ಕಹಾನಿ
ಮಳೆಹನಿಗಳಂತೆ ಜಿನುಗುತಿದೆ
ಕಣ್ಣೀರ ಹನಿ
ಸುಮ್ಮನಿದ್ದರು ಕಾಡುತ್ತಿರುವಳು ನನ್ನ
ಹೃದಯದ ಅರಗಿಣಿ
- ಅಂಜಲಿ
01 Nov 2018, 02:11 pm
Download
App from Playstore: