ಮನದ ಮಾತು
ಕರಗದ ಮೇಣ ನಿನ್ನೊಲವಿನ ಧ್ಯಾನ
ಅನುರಾಗದ ಮಿಲನ ಮುಗಿಯಾದ ಕವನ
ಪ್ರಾಣವಲ್ಲಬೇ ನನ್ನ ಪ್ರತಿಭೆ
ಕನಸಿನ ನೀರೆ ಜೀವದ ಉಸಿರೆ
ಮನಸಿನ ಭಾವನೆಯ ಸಂತಸವೆ
ಪ್ರೇಮದ ಜರಿಯ ತಿಳಿನೀರೆ
ಸ್ವಪ್ನದ ಸಾವಿರ ಬಯಕೆಗಳ
ಬರೆಯುವ ಪದಗಳ ಸಾಲು ನೀನೆ
anju
- ಅಂಜಲಿ
01 Nov 2018, 02:17 pm
Download App from Playstore: