ಎರಡು ಕಣ್ಣುಗಳು

ನಲಿ ನಲಿದಾಡಿದೆ
ನಿಮ್ಮ ಮಡಿಲ ತೊಟ್ಟಿಲಲ್ಲಿ
ಕುಣ್ಣಿ ಕುಣ್ಣಿದಾಡಿದೆ ನಿಮ್ಮ
ತೊಳ ತೆಕ್ಕೆಯಲ್ಲಿ
ಗುದ್ದಾಡಿ ಹೊರಳಾಡಿದೆ
ನಿಮ್ಮ ಪ್ರೀತಿಯ ಅರಮನೆಯಲ್ಲಿ

ಆ ನಿಮ್ಮ ನೆನಪುಗಳೇ
ಇಂದು ನನ್ನ ಕಣ್ಣ ಕಂಬನಿಯಾಗಿ
ಜಿನ್ನುಗಿ ನೀರಾಗಿದೆ.......
ನೀವೇ ನನ್ನ ಎರಡು ಕಣ್ಣುಗಳು.....ಅಪ್ಪ ಅಮ್ಮ




ರಾಜು ಹಾಸನ

- ರಾಜು ಹಾಸನ

02 Nov 2018, 07:43 pm
Download App from Playstore: