ನಿರಾಸೆ

ಈ ನಗರದ ಸೀಮೆಂಟು ಮಹಡಿಗಳ ಮೇಲಿಂದ
ಹನಿಯಿಕ್ಕುತಿದೆ ತೊಟ್ಟಿಕಂಕುತಿದೆ.
ಮೇಲೆ ನಭದಲ್ಲಿ ಕರಿ ಮೋಡಗಳ ಸಾಲು
ಇರುವೆಗಳ ಸಾಲಂತೆ, ಗಡಿ ಇಲ್ಲದಂತೆ.
ಸಾಗುತಿದೆ ಎತ್ತಲೋ ಗೊತ್ತಿಲ್ಲ ಗುರಿ ಇಲ್ಲದೆಡೆಗೆ.
ಅಂತೂ ಹನಿ ಇಕ್ಕುತಿದೆ,ತೊಟ್ತಿಕುದೆ
ಅಂತೂ ಇದೂ.............
ಸಿಮೆಂಟು ಮಹಡಿಗಳ ಮೇಲಿಂದಿಳಿಯುವ ಮಳೆ
ಇದು ಮಳೆಯೇ ?

- ಹಂಸ

- Eranna.HHamsa

12 Nov 2018, 06:07 pm
Download App from Playstore: