ಸ್ವಾರ್ಥಿ
ಅಕ್ಕಿ ಒಂದಗುಳಾಕೆ
ಹಕ್ಕಿ ತಾ ಕೆರಯುವುದು
ತನ್ನಕ್ಕ ಪಕ್ಕದಿಹ ಹಕ್ಕಿ ಬಳಗವನು
ಏನವುಗಳಾ ಬಂಧ
ಮನುಕುಲದೊಳದು ಇಲ್ಲ
"ಸ್ವಾರ್ಥಿ" ತಾ ಮಾನವನು
ಪೂರ್ತಿ ತನಗಿರಲೆಂಬ
ನೀತಿ ಸ್ಥಿರ ಲೋಕದೊಳು
ಅಂಥೆಂದು ನುಡಿವ
""ಶ್ರೀ ಕಂಚಿ ಕಾಳಿಯ ದಾಸ ಮಧುಕೇಶವ""
- Rapper Boy Madhukeshav
12 Nov 2018, 10:29 pm
Download App from Playstore: