ಮೊದಲ ನೋಟಕ್ಕೆ
ನಿನ್ನ ಮೊದಲ ನೋಟಕ್ಕೆ ಬಿದ್ದೆ ನಾ ಪ್ರೀತಿಗೆ,
ನಿನ್ನ ಮುಗಳ್ನಗೆ ಗೆ ಮರೆತೇ ನಾ ಅರೆಗಳಿಗೆ,
ನಿನ್ನ ಮುಂಗುರುಲಿಗೆ ನಾ ಸೋತು ಹೋದೆ,,,,
ಅಂಟಿಸಿದೆಯಾ ನನಗೆ ಪ್ರೀತೀಬಾದೆ
ತುಸು ಇರಿಸಿ ಈ ಒಲವ ಹೊಸ ವ್ಯಾದೆ
- ಇಂತೀ
ಪ್ರಿಯ ಗೆಳೆಯ
- Preetam
14 Nov 2018, 11:48 pm
Download App from Playstore: