ಕಲ್ಪನೆಯ_ಸಾಲುಗಳು

ಸಾವಿರಾರು ಆಸೆಗಳ ಹೊತ್ತು ನಿನ್ನ ಪ್ರೀತಿ ಬಯಸಿ ನಾ ಬಂದೆ ನಿನ್ನ ಹಿಂದೆ ಚೆಲುವೆ.
ನನ್ನ ನಿಷ್ಕಲ್ಮಷ ಪ್ರೀತಿಗೆ ಬೆಂಕಿ ಹಚ್ಚಿ
ನೀ ಮಾಯವಾದ ಎಲ್ಲಿಗೆ.
ನಿನ್ನ ನೆನಪಲ್ಲಿ ನನ್ನ ಉಸಿರು ನಿಲ್ಲುವುದರೊಳಗೆ
ನೀ ಬಂದು ಸೇರು ನನ್ನ ಹೃದಯದ ಅರಮನೆಗೆ.
ನೀ ಜೊತೆಗಿದ್ದರೆ ಸಾಕು ನನ್ನ ಒಲವೆ
ಏನೆ ಕಷ್ಟಗಳಿದ್ದರೂ ನಾ ಜಯಿಸಿ
ನಿನ್ನೊಂದಿಗೆ ಜೀವಿಸುವೆ.

- ರಾಜ್

02 Jan 2019, 08:41 am
Download App from Playstore: