ಮೌನ ಮನಸ್ಸು
ಹೃದಯದಿ ಹಾಡು ಹಾಡುವೆ
ಹೇಳಲು ಸ್ವರವಿಲ್ಲ...!
ನೋವಿನ ವೀಣೆ ಮೀಟಿದೆ
ಕೇಳುವ ಮನಸ್ಸು ಜೊತೆಯಿಲ್ಲ...!
ಒಂಟಿಯಾಗಿ ಹಾಡುವ ಹಾಡಿಗೆ
ಯಾವ ಉತ್ತರವು ಸಿಗುತ್ತಿಲ್ಲ...!
- ಹರಿಣಿ (ಹನಿ)
- Harini (Hani)
06 Jan 2019, 09:34 pm
Download
App from Playstore: