ಮನಸಿನ ವೇದನೆ......
ಮರೆತರು ಮರೆಯಲಾಗದ ನಿನ್ನ ಪ್ರೀತಿ
ಸುಟ್ಟರು ಸುಡದಿರುವ ಹಳೆ ನೆನಪುಗಳು
ಕೊಂದರೂ ಸಾಯದ ಈ ಹಾಳಾದ ಮನಸ್ಸಿನ ಭಾವನೆಗಳು
ಇದಕ್ಕೆಲ್ಲ ಕಾರಣ ನಿನ್ನ ಪ್ರೀತಿ
ಕೆಲವೊಮ್ಮೆ ಹೇಳದೆ ಕೇಳಿದೆ ಬಂದು ಹೋಗುವ ಪ್ರೀತಿಗೆ ಕಣ್ಣೀರಿನ ಪ್ರೀತಿನೆ ಶಾಶ್ವತ ನಾ.........?
"ವಿನೋದ್ ಕುಮಾರ್".......
- ವಿನೋದ್ಕುಮಾರ್
19 Jan 2019, 11:45 pm
Download App from Playstore: