ಸಂಕ್ರಾಂತಿ

ಸಂಕ್ರಾಂತಿ ಬಂದಿದೆ ಸಂತೋಷ ತಂದಿದೆ
ಆನಂದ ಇಲ್ಲಿದೆ ಹರುಷ ತಂದಿದೆ

ಎಳ್ಳು ಬೆಲ್ಲ ಹಂಚುತ ಎಲ್ಲರಲೂ ಖುಷಿ ತಂದಿದೆ
ಎಲೆಲ್ಲೂ ಜನರಲ್ಲೂ ಹೋಸದು ತಂದಿದೆ

ಸುಗ್ಗಿ ಸಂಭ್ರಮ ಬಣ್ಣದ ರಂಗೋಲಿ ಸಡಗರ ಎಂದಿದೆ
ಹಬ್ಬ ಆಚರಿಸಿ ಹೋಳಿಗೆ ರುಚಿಯುಣಿಸಿ ಎಂದಿದೆ

ಮಹಿಳೆಯರ ಮುಖದಲ್ಲೂ ನಗು ಚಲ್ಲಿದೆ
ಮಕ್ಕಳ  ಮುಖದ ಕಾಂತಿ ಸಂಕ್ರಾಂತಿಯಲ್ಲಿ ಹೆಚ್ಚಿದೆ

- RAJANI

20 Jan 2019, 05:04 pm
Download App from Playstore: