ಮನದ ಪ್ರಶ್ನೆ....?
ಕನಸೇ ಕನಸೇ ನನಸಾಗುವೆಯಾ!
ಮನಸೇ ಮನಸೇ ಮನದ
ಮಾತನು ಆಲಿಸೆಯಾ!
ಹೇಳಲು ನೂರಾರೂ
ಮಾತೊಂದಿದೆ
ಹೇಳಲು ಆಗದೆ ಈ ಜೀವ
ನರಳುತ್ತಿದೆ,,,!
ಕಾಡುತ್ತಿರೊ ನೂರಾರು ಪ್ರಶ್ನೆಗೆ
ಉತ್ತರ ನೀ ಹೇಳುವೆಯಾ...!
- ಹರಿಣಿ(ಹನಿ)
- Harini (Hani)
24 Jan 2019, 08:41 pm
Download App from Playstore: