ಪ್ರೀತಿ ಒಂದು ಭ್ರಮೆ
ಪ್ರೀತಿಯು ಶಾಶ್ವತಾ ಅದಕ್ಕಎಂದು ಸಾವಿಲ್ಲ, ಪ್ರೀತಿಗೆ ಸೋಲಿಲ್ಲ ಈ ಗಾದೆ ಸುಳ್ಳಲ್ಲ.
ಈ ಮಾತ ನಂಬಿದರೆ ನಿಮಗಿಲ್ಲ ಕ್ಷಮೆ, ಕೇಳು ಓ ಪ್ರೀತಿಯೆ ನೀನ್ ಒಂದು ಭ್ರಮೆ.
ನಿನ್ನನ್ನು ಇಟ್ಟಿರುವೆ ಎದೆಗೂಡಿನಲ್ಲಿ, ನಿನ್ ಹೆಸರ ಬರೆದಿರುವೆ ನನ್ಉಸಿರಿನಲ್ಲಿ.
ಇವೆಲ್ಲಾ ಪ್ರೇಮಿಗಳ ಹುಚ್ಚು ಕಲ್ಪನೆ, ಕೇಳು ಓ ಪ್ರೀತಿಯೆ ನೀನಒಂದು ಭ್ರಮೆ.
ನೀ ನನ್ನ ಮಾಲಿಕ ನೀನ್ ನನ್ನ ದೇವತೆ, ಬದುಕಲು ಸಾವಲ್ಲು ನಾವಿನ್ನು ಜೊತೆ ಜೊತೆ.
ಮಾಡುವರು ಇಂತಹ ಸಾಕಷ್ಟು ಆಣೆ, ಕೇಳು ಓ ಪ್ರೀತಿಯೇ ನೀನೊಂದು ಭ್ರಮೆ.
ಓ ನನ್ನ ಬಾಂಧವರೇ ನಿಮಗೊಂದು ಕಿವಿಮಾತು, ಹೃದಯಕ್ಕೆ ಎಂದಿಗೂ ತರಬೇಡಿ ಆಪತ್ತು.
ಪ್ರೀತಿಯ ಆಯಸ್ಸು ಬಹಳಾನೇ ಕಡಿಮೆ, ಕೇಳು ಓ ಪ್ರೀತಿಯೇ ನೀನಒಂದು ಭ್ರಮೆ.
- gataksingh
29 Jan 2019, 10:19 pm
Download App from Playstore: