ಹೆಣ್ಣೇ ಸೃಷ್ಟಿಯ ಮೂಲ

ಹೆಣ್ಣೇ ಸೃಷ್ಟಿಯ ಮೂಲ
ಶೋಷಣೆ ಮಾಡ್ಬಾರ್ದಲ್ಲ...
ಹೆಣ್ಣಿಗೆ ನಾವೆಲ್ಲ ಗೌರವ ಕೊಡೋಣ
ಹೆಣ್ಣು ಸಮಾಜದ ಕಣ್ಣು
ಹೆಣ್ಣು ಬಾಳಿನ ಹೊನ್ನು....

ಕೊಲ್ಲಬೇಡ ಹೆಣ್ಣನು
ಮಾರಬೇಡ ಹೆಣ್ಣನು
ಹೆಣ್ಣಿನ ಮಾನ ಹಾನಿ ಮಾಡ ಬ್ಯಾಡ...
ಹೆಣ್ಣಿಗೆ ವಂಚನೆ
ಹೆಣ್ಣಿಗೆ ನಿಂದನೆ
ಹೆಣ್ಣಿಗೆ ಯಾತನೆ ನೀ ಮಾಡ ಬ್ಯಾಡ...

ಮಹಿಳಾ ಸಬಲೀಕರಣ
ಹೆಣ್ಣಿನ ಉನ್ನತೀಕರಣ
ಮಹಿಳಾ ಕಲ್ಯಾಣ ನಾವ್ ಮಾಡಬೇಕು ಬೇಕು ಓ....
ಸಮಾಜದ ಮುಂದೆ
ಹೆಣ್ಣುಗಂಡು ಒಂದೇ
ಅಂದುಕೊಂಡು ನಾವು ಬಾಳಬೇಕು ಬೇಕು ಓ.....

- suresh

07 Mar 2019, 08:36 am
Download App from Playstore: