ಅವಳೇ ಶೋಭೆ
ಪ್ರೀತಿಗೆ ತಲೆಬಾಗುವವಳು
ಸ್ನೇಹಕ್ಕೆ ಬೆಲೆ ಕೊಡುವವಳು
ಮಗುವಿನ ನಗು ನಗುವವಳು
ನಗು ನಗುತ ನನ್ನ ಬಿಟ್ಟು
ಎಲ್ಲರೊಡನೆ ಬೆರೆಯುವವಳು
ಅವಳೊಂದು ಬಣ್ಣಬಣ್ಣದ ಚಿಟ್ಟೆ
ತೊಟ್ಟಿದ್ದಳು ಗುಲಾಬಿ ಹೂವಿರುವ
ಬಣ್ಣ ಬಣ್ಣದ ಬಟ್ಟೆ, ಬಣ್ಣ ಬಣ್ಣದ ಬಟ್ಟೆ
ಹೆಣ್ಣಿಗೆ ಶೋಭೆ ಅದೆ ಆ ಬಟ್ಟೆ ಇವಳು
ತೊಟ್ಟರೆ ಆ ಬಟ್ಟೆಗೆ ಇವಳೇ ಶೋಭೆ
ಅವಳಿಗೆ ಸೀರೆ ಅಂದ, ಅವಳು ಸೀರೆ
ತೊಟ್ಟರೆ, ಸೀರೆಗೆ ಅವಳೇ ಚೆಂದ
##ಮೌನಿ##
- RajaneeshNandikolmath
28 Mar 2019, 11:55 pm
Download App from Playstore: