ಕಾಡೋ ಬೆಳಂದಿಗಳು....
ಕಾಡೋ ಬೆಳದಿಂಗಳೆ
ಮಾತು ಮರೆಯಾಗಿದೆ
ಮೌನ ಮಿನುಗುತ್ತಿದೆ......
ಪೀತಿ ಹೊಳೆ ತುಂಬಿದೆ
ಕಣ್ಣ ತುಂಬಿ ಹರಿದಿದೆ......
ಆಸೆ ಮುಗಿಲೆರಿದೆ
ಕತ್ತಲಲ್ಲಿ ಹುಡುಕಾಡಿದೆ......
ಬಾವ ಅತಿಯಾಗಿದೆ
ಬೆಳಕನ್ನೆ ಬಿಗಿದಪ್ಪಿದೆ...........
ಒಲವೊಂದು ಮನತುಂಬಿದೆ
ತನ್ನ ತಾನೆ ಮರಯುತ್ತಿದೆ.....
ಹಕ್ಕಿ ಅಂತೆ ಹಾರಿದೆ
ರೆಕ್ಕೆ ಕಳಚಿ ಬಿದ್ದಿದೆ......
ಮೂಕ ಹಕ್ಕಿ ಹಾಡಿದೆ
ರಾಗಸೇರಿ ನಿದ್ದೆ ಮರೆತೋಗಿದೆ.....
ಕಾಡೋಬೆಳದಿಂಗಳೆ
ಮತ್ತೆ ಹಟಮಾಡಾದೆ ನನ್ನ ಹುಡುಕೆಂದಿದೆ......
- ರಾಗಸಿರಿ....
08 Apr 2019, 10:50 am
Download App from Playstore: