ಮೌನಿ...

ಕಾಯುವಿಕೆಯ ದಾರಿಯೇ....
ಕತ್ತಲೆನ್ನುವ ಗೋಜಲ್ಲಿ ಮುಳುಗಿ
ಮನಸ್ಸು ಕತ್ತಲಾಗಿಸಿ ...
ಬೆಳಕುಡುಕುವ ಮೌನಿ!!
ಸಿಂಗಾರದ ಸಿರಿಯ...
ಸೊಬಗ ನಲಿವಲ್ಲಿ
ಮರೆತುಹೋಯಿತೇನು ಬೆಡಗಿ
ಈ ನಿನ್ನ ಇನಿಯನ ದಾರಿ!!

ನೀ..ಮರೆತರೇನು ನನ್ನ, ಕೈ ಬಿಡದು..
ನನ್ನ ನೆನೆಪುಗಳು........ ನಿನ್ನ
.......... ನಾರಿ

.... ✍️ಮಂಜು

- ಮಂಜು

08 May 2019, 09:27 pm
Download App from Playstore: