ಕನ್ನಡತಿ
ನನ್ನವಳು ನಗುವಿನೊಳದೆ ಅಳುವಳು
ಮನಸು ಭಾರಗೊಂಡಾಗ,
ನಾನು ಕದ್ದು ನೋಡುವೆನು ಅವಳನ್ನು
ಅವಳು ನಕ್ಕಾಗ,
ಅವಳು ನಕ್ಕರೊಂದು ರುಚಿ
ಅವಳು ಅತ್ತರೊಂದು ರುಚಿ;
ಅವಳು ನಕ್ಕಾಗ ಸಿಗುವುದೊಂದು
ಪುರಸ್ಕಾರ,
ಅವಳು ಅತ್ತಾಗ ಕಾಣುವುದೊಂದು
ನನಗೆ ವಿಕಾರ ಆದರೂ,
ಅವಳು ನಕ್ಕರೊಂದು ರುಚಿ
ಅವಳು ಅತ್ತರೊಂದು ರುಚಿ...
- mahantesh mahantesh
11 May 2019, 09:00 pm
Download App from Playstore: