ನನ್ನಾಕೆ...
ಎರಡು ಮಾಸಗಳಿಂದ ಪರಿತಪಿಸುತ್ತಿದೆ
ಮನಸ್ಸು ಈ ಪ್ರೀತಿ ನಿವೇದನೆಯ
ನಿನ್ನೊಂದಿಗೆ ಹಂಚಿಕೊಳ್ಳಲು!!
ನನ್ನೆದೆಯ ದೈರ್ಯದ ರಥ.....
ನೀ ಎದುರಾದೊಡನೆ ಭಯದಿ ಕೊಂಡಿ
ಕಳಚಿ ನಿಲ್ಲುವುದು ಮುನ್ನಡೆಯದೆ!!
ಎಂದಾದರೂ ನಿನ್ನೆದುರು ಬಂದು
ತೋಡಿಕೊಂಡರೆ ಪ್ರೀತಿಯ
ಈ ಅಭಿಮಾನಿಯ ಮನಸ್ಸು ನೋಯಿಸದೆ!!
ಒಪ್ಪಿಕೊ ಗೆಳತಿ ನನ್ನ
ನಿನ್ನ ಇನಿಯನೆಂದು
..........ಮಂಜು
- ಮಂಜು
24 May 2019, 08:44 pm
Download App from Playstore: