ಕರ್ಮಜ್ಞ

ಮುಸ್ಸಂಜೆಯೊಳ್ಕರೆಂಟಿಲ್ಲದಿರೆ. ಗುಂಯಿಗುಡುತಲೀ...ಕೈಗೆಟುಕದಾಜಾಗದೊಳ್ ಕುಳಿತುತನುವ ಕೊರೆಕೊರೆದು. ಗಟಗಟನೆ ನೆತ್ತರ ಹೀರಿನುಸಿಗಳ್ ಸುಖಿಸುತಿರೆ,ನನ್ನೇ ನಾನದೆಷ್ಟು. ಹೊಡೆದುಕೊಳ್ಳಲೀ .... ಕರ್ಮಜ್ಞ

ಅಶ್ವತ್...

- ಅಶ್ವತ

03 Dec 2014, 04:38 pm
Download App from Playstore: